ಟಾಪ್ 10ತಾಜಾ ವರದಿ ಭಾನುವಾರದ ಹೆಡ್ ಲೈನ್ By ಕನ್ನಡಪ್ರೆಸ್.ಕಾಮ್ ವರದಿ - June 20, 2021 0 326 FacebookTwitterPinterestWhatsApp ಕರಾವಳಿ,ಮಲೆನಾಡು, ಬೆಳಗಾವಿಯಲ್ಲಿ ಮಳೆ. ತುಂಬಿ ಹರಿಯುತ್ತಿರುವ ಕೃಷ್ಣೆ, ಭೀಮಾ , ಮಲಪ್ರಭ. ನೆರೆ ಭೀತಿ. ನಾಳೆಯಿಂದ ಅರ್ಧ ರಾಜ್ಯ ಅನ್ ಲಾಕ್. ಸಂಜೆ 5 ಗಂಟೆ ವರೆಗೆ ಅಂಗಡಿ ಗಳು ಓಪನ್. ಸಂಜೆ 7 ರವರೆಗೆ ಬಸ್ ಗಳ ಸಂಚಾರ. ಮಾಲ್ ಚಿತ್ರ ಮಂದಿರ ಓಪನ್ ಇಲ್ಲ. ರಾಜ್ಯದಲ್ಲಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ 4517, ಬೆಂಗಳೂರಿನ ಪ್ರಕರಣಗಳು 933. ಪಾಸಿಟಿವಿಟಿ ದರ ಶೇಕಡ 2.58. ರಾಜ್ಯದ ಒಟ್ಟು ಸಕ್ರಿಯ ಪ್ರಕರಣಗಳು 126813. ಕರ್ನಾಟಕಕ್ಕೆ ಆಕ್ಸಿಜನ್ ಎಕ್ಸ್ಪ್ರೆಸ್ನ 40 ನೇ ರೈಲು ಗುಜರಾತಿನ ಟಾಟಾನಗರದಿಂದ 80 ಮೆಟ್ರಿಕ್ ಟನ್ ಆಕ್ಸಿಜನ್ ಹೊತ್ತು ಬೆಂಗಳೂರಿಗೆ ತಲುಪಿದೆ ದೇಶ ನಾಳೆ ವಿಶ್ವ ಯೋಗ ದಿನ. ಈ ವರ್ಷದ ವಿಷಯ ಯೋಗ ಮತ್ತು ಕ್ಷೇಮ. ಬೆಳಿಗ್ಗೆ 6.30ಕ್ಕೆ ಪ್ರಧಾನಿ ನರೇಂದ್ರ ಮೋದಿ ಭಾಷಣ. ಜಮ್ಮು ಮತ್ತು ಕಾಶ್ಮೀರದ ರಾಜಕೀಯ ಪಕ್ಷಗಳೊಂದಿಗೆ ಜೂನ್ 24 ರಂದು ಪ್ರಧಾನಿ ಸಮಾಲೋಚನೆ. ಭಾಗವಹಿಸುವ ಬಗ್ಗೆ ಇನ್ನೂ ನಿರ್ಧರಿಸಿದ ಪಕ್ಷಗಳು