26.1 C
Karnataka
Sunday, April 28, 2024

    ಭಾಗ್ಯದ ಲಕ್ಷ್ಮಿ ಬಾರಮ್ಮ

    Must read

    ಬಲಿಪಾಡ್ಯಮಿಯ ಸಂಜೆಯ ಸೊಬಗನ್ನು ಮತ್ತಷ್ಟು ಹೆಚ್ಚಿಸಲು ಕನ್ನಡಪ್ರೆಸ್.ಕಾಮ್ ಈ ಸುಮಧುರ ಪಾಡ್ಕಾಸ್ಟ್ ಅನ್ನು ಪ್ರಸ್ತುತ ಪಡಿಸುತ್ತದೆ.

    ಮೊನ್ನೆಯ ಪಾಡ್ಕಾಸ್ಟ್ ನಲ್ಲಿ ತಮ್ಮ ಸುಶ್ರಾವ್ಯ ಸಂಗೀತದೊಂದಿಗೆ ದೀಪಾವಳಿಯ ಸಡಗರವನ್ನು ಹೆಚ್ಚಿಸಿದ್ದ ಸಾರಂಗ ಸಂಗೀತ ಶಾಲೆಯ ಡಾ. ಸುಚೇತಾ ಅವರು ಇಂದು ತಮ್ಮ ವಿದ್ಯಾರ್ಥಿ ಬಳಗದೊಂದಿಗೆ ಈ ಇಂದಿನ ಸಂಗೀತ ಸಂಜೆಯನ್ನು ನಡೆಸಿಕೊಟ್ಟಿದ್ದಾರೆ.

    ಮಾಧವಿ ರವಿ,ತಮೋಘ್ನ,ಅವನಿ ಅರ್ಜುನ, ತನಿಷ ಸತೀಶ್, ಎಸ್ ಪ್ರದೀಪ, ತೇಜಸ್ವಿನಿ, ಪ್ರಿಯದರ್ಶಿನಿ, ಎನ್. ಸಾನಿಕ,ಸಾನಿಕ ತೇಜಸ್ವಿ, ಅನಿರುದ್ಧ ಹಾಗೂ ದ್ಯುತಿ ಆನಂದ್ ಅವರು ಈ ಪಾಡ್ಕಾಸ್ಟ್ ನಲ್ಲಿ ಡಾ. ಸುಚೇತಾ ಅವರೊಂದಿಗೆ ಸೊಗಸಾಗಿ ಹಾಡಿದ್ದಾರೆ.

    ಎಂದಿನಂತೆ ಭಾರತಿ ಎಸ್ ಎನ್ ಅವರ ವ್ಯಾಖ್ಯಾನ ಪಾಡ್ಕಾಸ್ಟ್ ಅನ್ನು ಮತ್ತಷ್ಟು ಆಪ್ಯವೆನಿಸಿದೆ. ಆಲಿಸಿ. ಪ್ರತಿಕ್ರಿಯಿಸಿ.

    spot_img

    More articles

    5 COMMENTS

    1. ಕಾರ್ಯಕ್ರಮ ಸೊಗಸಾಗಿದೆ.ಮಕ್ಕಳ ಹಾಡುಗಾರಿಕೆ ಅದ್ಬುತ.ಮುತ್ತಿನ ಗಿಡದ ಕಥೆ ಭಾರತಿ ಅವರು ಚೆನ್ನಾಗಿ ಹೇಳಿದ್ದಾರೆ

    2. ಧನ್ಯವಾದಗಳು ಶ್ಯಾಮಲಾ. ಆ ಹಾಡನ್ನು ಕೇಳಿ ಕತೆ ಹೇಳುವ ಮನಸ್ಸಾಯಿತು .

    3. ಪುಟ್ಟ ಮಕ್ಕಳ ಗಾಯನ ಸೊಗಸಾಗಿತ್ತು. ಅದರಲ್ಲೂ
      ಡಿಡಿ ಆಡ್ಯಾನೆ ಹಾಗೂ ಮುತ್ತು ಪೋಣಿಸುವ ಹಾಡು ತುಂಬಾ ಇಷ್ಟವಾಯಿತು. ಹಬ್ಬದ ಆಚರಣೆಯ ಹಿಂದಿನ ಕಥೆಯನ್ನು ಹಾಗೂ ವಿಷಯವನ್ನು ಭಾರತಿ ಬಹಳ ಚೆನ್ನಾಗಿ ವಿವರಿಸಿದ್ದಾರೆ . ಇಂತಹ ಕಾರ್ಯಕ್ರಮವನ್ನು
      ಆಯೋಜಿಸಿದ ಕನ್ನಡ ಪ್ರೆಸ್ .ಕಾಮ್ಗೆ ನಮ್ಮ ಅಭಿನಂದನೆಗಳು.

    LEAVE A REPLY

    Please enter your comment!
    Please enter your name here

    Latest article

    error: Content is protected !!