31.8 C
Karnataka
Sunday, April 28, 2024

    ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು

    Must read

    ಇಂದು ರಾಷ್ಷ್ರಕವಿ ಕುವೆಂಪು ಅವರ ಜನುಮ ದಿನ. ಮಹಾಕವಿ ರಚಿಸಿದ ಗೀತೆಗಳ ಪಾಡ್ಕಾಸ್ಟ್ ಮೂಲಕ ಕನ್ನಡಪ್ರೆಸ್.ಕಾಮ್ ಅವರಿಗೆ ನಮನ ಸಲ್ಲಿಸುತ್ತಿದೆ.

    ಪ್ರಜ್ವಲ್ ಬುರ್ಲಿ, ಲಕ್ಷ್ಮಿ ಶ್ರೇಯಾಂಶಿ, ಅಕ್ಷತಾ ಅರ್ಜುನಗಿ, ಜಿ. ಮೀರಾ ಗೀತೆಗಳನ್ನು ಹಾಡಿದ್ದಾರೆ.

    ಶಿಕ್ಷಕಿ ಪ್ರಭಾ ರಾಮ್ ಕವಿಗೆ ನುಡಿ ನಮನ ಸಲ್ಲಿಸಿದ್ದಾರೆ, ಭಾರತಿ ಅವರ ನಿರೂಪಣೆ ಈ ಪಾಡ್ಕಾಸ್ಟ್ ಅನ್ನು ಮತ್ತಷ್ಟು ಆಪ್ತವೆನಿಸುತ್ತದೆ.

    ಕೇಳಿ ಪ್ರತಿಕ್ರಿಯಿಸಿ.

    spot_img

    More articles

    29 COMMENTS

    1. ಚೆನ್ನಾಗಿದೆ. ಕುವೆಂಪು ಅವರ ಬಗ್ಗೆ ವಿಶೇಷ ಮಾಹಿತಿಗಳ ಸಂಗ್ರಹಣೆ, ನಿರೂಪಣೆ, ಕವನಗಳು, ಗಾಯನ ಎಲ್ಲವೂ ಸೊಗಸಾಗಿವೆ. ಇದಕ್ಕಾಗಿ ಶ್ರಮಿಸಿದ ಎಲ್ಲರಿಗೂ ಅಭಿನಂದನೆಗಳು ಹಾಗೂ ಧನ್ಯವಾದಗಳು 💐💐🙏🙏

    2. ಕುವೆಂಪು ಅವರ ಬಗ್ಗೆ ಸುಂದರವಾದ ನೆನಪಿನ ‌ಕಾಣಿಕೆ.

      ಕುವೆಂಪು ಗೀತೆಗಳನ್ನು ಎಲ್ಲ ಗಾಯಕರೂ ಇಂಪಾಗಿ ಹಾಡಿದ್ದಾರೆ.

      ಎಲ್ಲಕ್ಕಿಂತ ಹೆಚ್ಚು ಇಷ್ಟವಾದದ್ದು ನುಡಿನಮನ.

      ಇಡೀ ತಂಡಕ್ಕೆ ಹೃತ್ಪೂರ್ವಕ ಅಭಿವಂದನೆಗಳು.

    3. ನುಡಿ ನಮನದಲ್ಲಿ ಎಲ್ಲರೂ ಭಾವ ಪೂರ್ಣವಾಗಿ ಹಾಡಿದ್ದಾರೆ.ಇಂಪಾದ ಗಾಯನಭಾವಪರವಶವಾಗಿಸಿವೆ. ಹಾಡಿರುವ ಎಲ್ಲರಿಗೂ ಧನ್ಯವಾದಗಳು. ಶ್ರೀಮತಿ ಭಾರತಿ ಅವರನಿರೂಪಣೆ ಕೂಡ ಅಷ್ಟೇ ಅರ್ಥಪೂರ್ಣ,ಸೊಗಸಾಗಿದೆ. ಅವರಿಗೂ ಇಂತಹ ಉತ್ತಮ ಕಾರ್ಯಕ್ರಮ ಆಯೋಜಿಸಿರುವ ಕನ್ನಡ ಪ್ರೆಸ್.ಕಾಂ.ನವರಿಗು ನಮನಗಳು.ಶಿಕ್ಷಕಿ ಪ್ರಭಾರಾಂ ಅವರ ವಿವರಣೆ ಕೂಡ ಅರ್ಥಪೂರ್ಣ.ವಿಶಿಷ್ಟವಾಗಿದೆ.ಎಲ್ಲರಿಗೂ🙏🙏🙏🙏

    4. ತುಂಬಾ ಚೆನ್ನಾಗಿ ಮೂಡಿ ಬಂದಿದೆ.

      ಕುವೆಂಪು ಅವರ ಜೀವನಶೈಲಿ, ವ್ಯಕ್ತಿತ್ವದ ಬಗ್ಗೆ ಬರೆದ ಪುಸ್ತಕಗಳ ಮಾಹಿತಿಗೆ ಧನಯವಾದಗಳು. ಒಂದಾದರೂ ಓದಲೇಬೇಕು ಅನ್ನಿಸಿತು. ಹೊಸ ವರ್ಷದ to-read ಲಿಸ್ಟ್ ಗೆ ಸೇರಿಸಿದ್ದೇನೆ.

    5. ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತಿರುವ ಎಲ್ಲರಿಗೂ ಧನ್ಯವಾದಗಳು.

    6. The podcast by kannadapress.com on day of ‘vishwa manava’ celebrations as per wishes of great personality KUVEMPU whose birthday is celebrated on 29th December is commendable and apt. It has started with Nadageethe of Karnataka, Bharatha janani by Prajwal a young talented singer in single take without background score has sung very well. In fact the highlight of entire podcast is all singers have sung without background score quite appreciable quality programme in natural, melodious voice. O nanna chetana sung with right emotions by Lakshmi Shreyamshi who has also sung all time favourite song Naane Veene….next song by Akshta Arjunagi elladaru eru…super rendering and Prabha Ram’s rare collection of facts about great soul of karnataka kuppalli venkatappa puttappa. Thanuvu ninnadu, Manavu ninnadu…..a gem sung Extraordinary by Meera G .Anchored well by Bharathi

    7. 👏👏ಕುವೆಂಪು ಜನ್ಮದಿನದಂದು ಅವರನ್ನು ಕುರಿತು ನಡೆಸಿದ ಅಚ್ಚುಕಟ್ಟಾದ ಕಾರ್ಯಕ್ರಮ. ಯುವ ಗಾಯಕರು ಕುವೆಂಪು ರಚನೆಯ ಹಾಡು ಸೊಗಸಾಗಿದೆ. ನಿರೂಪಣೆ ಮನಸೆಳೆಯಿತು. ಮತ್ತು ಪ್ರಭಾರಾಂ ಅವರ ನುಡಿನಮನ ತುಂಬಾ ಆಪ್ತವಾಗಿತ್ತು. ಬಾಲ್ಯದಲ್ಲಿ ಕವಿಯ ಬಗೆಗಿನ ಬೆರಗಿನ ಭಾವ, ಬೆಳೆಯುತ್ತಾ ಹೋದಂತೆ ದೊರಕಿದ ಅರಿವಿನ ಗೌರವ ಸೊಗಸಾಗಿ ನಿರೂಪಿಸಿದರು. ಮರೆತು ಹೋಗಿರುವ ಕಿಶೋರವಾಣಿ ಕಾವ್ಯನಾಮ ನೆನಪಿಸಿದ್ದಕ್ಕೆ ಶಹಬ್ಬಾಸ್! ಪ್ರಭಾ ಅವರ voice modulation ತುಂಬಾ ಚೆನ್ನಾಗಿದೆ. ಒಳ್ಳೆಯ ಕಾರ್ಯಕ್ರಮಕ್ಕೆ ನನ್ನ ಮೆಚ್ವುಗಳು.

    8. Karyakrama tumba chennagide. Wonderful tribute to the famous personality🙏🏻🙏🏻Hearty compliments to each & everyone who took part in the podcast. Great job done by Prajwal, Lakshmi, Akshata & Prabha ably anchored by Bharathi. Many thanks to all of you and special thanks to Kannada Press👌🏻👍🏻👏🏻

    9. ಕುವೆಂಪು ಅವರ ಜನ್ಮದಿನ ಆಚರಣೆ ಯ ಪ್ರಯುಕ್ತ ಮೂಡಿಬಂದ ಕಾರ್ಯಕ್ರಮ ಬಹಳ ಅರ್ಥಪೂರ್ಣವಾಗಿದೆ. ಪ್ರಭ ರಾಮ್ ಅವರ ವಿವರಣೆ ತುಂಬಾ ಚೆನ್ನಾಗಿದೆ. ಎಲ್ಲ ಗಾಯಕ ಗಾಯಕಿಯರು ಬಹಳ ಸೊಗಸಾಗಿ ಹಾಡಿದ್ದಾರೆ. ಭಾರತಿಯ ನಿರೂಪಣೆ ಎಂದಿನಂತೆ ಸುಂದರ ವಾಗಿದೆ. ಈ ಕಾರ್ಯಕ್ರಮ ಆಯೋಜಿಸಿದ ಕನ್ನಡ ಪ್ರೆಸ್.ಕಾಮ್ಗೆ ಅಭಿನಂದನೆ ಗಳು.

    LEAVE A REPLY

    Please enter your comment!
    Please enter your name here

    Latest article

    error: Content is protected !!