ಟಾಪ್ 10ತಾಜಾ ವರದಿ ಹೊತ್ತೇರುವ ಹೊತ್ತಿನ ಹೆಡ್ ಲೈನ್ By ಕನ್ನಡಪ್ರೆಸ್.ಕಾಮ್ ವರದಿ - June 20, 2021 0 317 FacebookTwitterPinterestWhatsApp ಇಂದು ಅಪ್ಪಂದಿರ ದಿನ. Happy Birthd day ಎಂದು doodle ಮಾಡಿದ ಗೂಗಲ್. ಕನ್ನಡದ ದಿನ ಪತ್ರಿಕೆಗಳಲ್ಲೂ ಅಪ್ಪಂದಿರ ಗುಣಗಾನ ಮಾಡಿದ ಮಕ್ಕಳ ಬರಹಗಳ ಗುಚ್ಛ ಮುಂದಿನ ವಾರ ದೆಹಲಿಗೆ ಬರುವವಂತೆ ಬಿಎಸ್ ವೈ ಗೆ ಹೈಕಮಾಂಡ್ ಸೂಚನೆ ಎಂಬ ಖಚಿತ ಪಡದ ಸುದ್ದಿ ಹರಿದಾಡುತ್ತಿದೆ. ಇಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಜೊತೆ ಕೋವಿಡ್ ಕುರಿತ ವಿಡಿಯೋ ಮೀಟಿಂಗ್ ನಲ್ಲಿ ಸಿಎಂ ಭಾಗಿ ರಾಜ್ಯದಲ್ಲಿ ಇಂದು ಮತ್ತು ನಾಳೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಅಂತಾರಾಷ್ಟ್ರೀಯ 13 ವರ್ಷಗಳಿಂದ ತಮ್ಮ ಜೊತೆಗಿದ್ದ ಪ್ರೀತಿ ಪಾತ್ರ ಸ ಜರ್ಮನ್ ಶೆಫರ್ಡ್ ಚಾಂಪ್ ಇಂದು ಮೃತ ಪಟ್ಟ ಬಗ್ಗೆ ಅಮೆರಿಕ ಅಧ್ಯಕ್ಷ ಬೈಡನ್ ತೀವ್ರ ನೊಂದುಕೊಂಡಿದ್ದಾರೆ.