26.1 C
Karnataka
Sunday, April 28, 2024

    ಅರ್ಥಪೂರ್ಣವಾಗಿರಲಿ ರಕ್ಷಾಬಂಧನ

    Must read

    ಇಂದು ನಾಡಿನಾದ್ಯಂತ ರಕ್ಷಾ ಬಂಧನದ ಸಡಗರ. ಇತ್ತೀಚಿನ ದಿನಗಳಲ್ಲಿ ದಕ್ಷಿಣ ಭಾರತದಲ್ಲೂ ಈ ಹಬ್ಬ ಜನಪ್ರಿಯವಾಗುತ್ತಿದೆ. ಈ ಪದ್ಧತಿ ಆರಂಭವಾದ ಬಗೆ, ಅದರ ಪೌರಾಣಿಕ ಹಿನ್ನಲೆ, ಐತಿಹಾಸಿಕ ಕಾರಣ ಮತ್ತು ಈಗಿನ ದಿನ ಮಾನದಲ್ಲಿ ಅದನ್ನುಆಚರಿಸುತ್ತಿರುವ ಬಗೆಯನ್ನು ಕುರಿತು ಕನ್ನಡಪ್ರೆಸ್.ಕಾಮ್ ನ ಜನಪ್ರಿಯ ಬರಹಗಾರ ಹಾಗೂ ಚಿಂತಕ ಮಂಜುನಾಥ ಬೊಮ್ಮಘಟ್ಟ ತಮ್ಮ ಅಭಿಪ್ರಾಯವನ್ನು ಈ ಪಾಡ್ಕಾಸ್ಟ್ ನಲ್ಲಿ ಹಂಚಿಕೊಂಡಿದ್ದಾರೆ. ಆಲಿಸಿ , ಪ್ರಕಿಕ್ರಿಯಿಸಿ ಮತ್ತು ಹಂಚಿ.

    ಇದನ್ನೂ ಓದಿ : ಕರೋನದಿಂದಾಗಿ ತವರಿಗೆ ಹೋಗಲಾರದಿದ್ದರೇನಂತೆ ಆನ್ಲೈನ್ ನಲ್ಲೇ ರಾಖಿ ಕಳಿಸಿ

    spot_img

    More articles

    19 COMMENTS

    1. Manjanna reading all of your articles coining of words wonderful pl keep all of them in bl
      Ack and white in the form of a book which will be guidence for future generations good luck

    2. ಕೆ.ರಾಮರಾವ್,ನಿವೃತ್ತ ಕಾ.ಪಾ. ಇಂಜಿನಿಯರ್,ಬಳ್ಳಾರಿ ಕೆ.ರಾಮರಾವ್,ನಿವೃತ್ತ ಕಾ.ಪಾ. ಇಂಜಿನಿಯರ್,ಬಳ್ಳಾರಿ

      👌 ಸಮಂಜಸವಾಗಿದೆ

    3. 👌👌👌👌 ಒಳ್ಳೆ ಚಿಂತನೆ… ಮಾತು… ಮಂಥನ…

    4. Good afternoon,

      I have heard your speech, you have expressed it nicely.

      You have got a future in this line ( Delivering of speeches )
      Good luck to you🙏🙏👍

    5. ಸುಮ್ಮನೆ ಹಬ್ಬ ಆಚರಣೆ ಮಾಡುವರಿಗೆ ಅದರ ಇತಿಹಾಸವನ್ನು ತುಂಬಾ ಮನೋಜ್ಞ ವಾಗಿ. ಉದಾರಣೆ ಸಹಿತ ತಿಳಿಸಿದೆಯಾ. ತುಂಬಾ ಚೆನ್ನಾಗಿ ಮೂಡಿ ಬಂದಿದೆ 👏👏👌👍🙏🌹

    6. ರಕ್ಷಾ ಬಂಧನದ ಮಹತ್ವ, ಆಚರಣೆಯ ಇತಿಹಾಸ, ಐತಿಹ್ಯ ಸಹಿತ ಧ್ವನಿ ಮುದ್ರಣ ದ ಮೂಲಕ ಮನೋಜ್ಞ ವಾಗಿ ಪ್ರಸ್ತುತಪಡಿಸಿದ್ದೀಯ.
      ಮಂಜು

    7. ಮಂಜಣ್ಣ ಕೇಳಿದ್ದೇನೆ, ವಿವರಣೆ ತುಂಬಾ ಅರ್ಥ ಗರ್ಭಿತ, ಚೆನ್ನಾಗಿ ಪ್ರಸ್ತಾವನೆ ಮಾಡಿದ್ದೀರಿ

    8. ಮಂಜಣ್ಣ ಸಂಪೂರ್ಣವಾಗಿ ಕೇಳಿದೆ, ವಿಷಯವು ಬಹಳ ಚೆನ್ನಾಗಿ ಬಂದಿದೆ, ಅನಾದಿಕಾಲದಿಂದ ನಡೆದುಕೊಂಡು ಬಂದ ರೀತಿ, ರಿವಾಜು ಗಳನ್ನು ಉಲ್ಲೇಖಿಸಿ ಹಾಗೂ ಅದನ್ನು ಪ್ರಸ್ತುತ ಕಾಲಘಟ್ಟದ ವರೆಗೂ ಸವಿಸ್ತಾರವಾಗಿ ಚೆನ್ನಾಗಿ ಪ್ರಸ್ತಾವಿಸಿದ್ದೀರ.

    9. Mr.Manjunath Bommagatta is gifted with both writing and speaking a special person. From mythological to historical to contemporary practice and interlinking of sacredness of Raksha Bandan over time from generation to generation has been explained very well. Looking forward for more sharing of his knowledge through kannadapress.com

    10. Yes sir
      I was searching for text message. It is audio. You have covered how rakhi festival is celebrated in North, Punjab and the importance of saravanan for brother and sister.
      Good sir.

    11. Manju, wow great👏👏👏 . Well articulated. Very happy to note your interest. Never knew you were a writer and a “chintak”. Keep up your hobby and share more of your podcasts.

    12. Very nice talk sir. 👍

      U have extensively covered almost all aspects of Raksha Bandhan including the RSS ರಕ್ಷ ಬಂಧನ celebration.

      So proud of you sir. U have got in depth knowledge about most of the subjects.
      Let the *society* be *benefited* by ur *inspiring* writings & talks.

      Best wishes to you in ur future talks.

      Have a wonderful time sir.
      🙏🙏🙏🌹🌸👍👍

    LEAVE A REPLY

    Please enter your comment!
    Please enter your name here

    Latest article

    error: Content is protected !!