Republic Day parade 2022 :ಗಣರಾಜ್ಯೋತ್ಸವ ಪಥ ಸಂಚಲನ ಕರ್ನಾಟಕದ ಸ್ತಬ್ಧಚಿತ್ರಕ್ಕೆ ದ್ವಿತೀಯ ಬಹುಮಾನ

New Delhi Feb 4

ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಪ್ರರ್ದಶಿತವಾದ ಕರ್ನಾಟಕದ ಸ್ತಬ್ಧಚಿತ್ರ ಕರ್ನಾಟಕ ಕರಕುಶಲ ಕಲಾ ವೈಭವ ದ್ವಿತೀಯ ಬಹುಮಾನವನ್ನು ಗಳಿಸಿದೆ.

ಕಾಶಿ ವಿಶ್ವನಾಥ ದೇವಾಲಯದ ಸ್ತಬ್ಧ ಚಿತ್ರವನ್ನು ಪ್ರದರ್ಶಿಸಿದ್ದ ಉತ್ತರ ಪ್ರದೇಶ ಮೊದಲ ಬಹುಮಾನ ಪಡೆದಿದೆ. ಮೂರನೇ ಬಹುಮಾನ ಮೇಘಾಲಯದ ಪಾಲಾಗಿದೆ.

ಪಥ ಸಂಚಲನದಲ್ಲಿ ನೌಕಪಡೆಯ ತಂಡ ಮೊದಲ ಸ್ಥಾನ ಪಡೆದಿದೆ. ಸಾರ್ವಜನಿಕರ ಮತದ ಆಧಾರದಲ್ಲಿ ನೀಡಲಾಗುವ popular choiceನಲ್ಲಿ ವಾಯು ಪಡೆ ತಂಡ ಪಥ ಸಂಚಲನದಲ್ಲಿ ಪ್ರಥಮ ಸ್ಥಾನ ಪಡೆದಿದೆ. ಸ್ತಬ್ಧ ಚಿತ್ರ ವಿಭಾಗದಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನ ಗಳಿಸಿದೆ.

LEAVE A REPLY

Please enter your comment!
Please enter your name here