DASARA: ಡಾ. ಮೇಘನಾ ಅವರ ಮನೆಯ ಸುಂದರ ಗೊಂಬೆ ನೋಟ

ಬೆಂಗಳೂರಿನ ಬಸವನಗುಡಿಯಲ್ಲಿನ [ಡಾ. ಮೇಘನಾ ಅವರ ಮನೆಯಲ್ಲಿನ ಗೊಂಬೆಗಳನ್ನು ನೋಡುವುದೆ ಒಂದು ಸೊಗಸು. ಪರಂಪರೆಯಿಂದ ಬಂದ ಪದ್ಧತಿಯನ್ನು ಡಾ. ಮೇಘನಾ ಮುಂದುವರಿಸಿಕೊಂಡು ಬಂದಿದ್ದಾರೆ.

ಎಲ್ಲವನ್ನೂ ಕಲಾತ್ಮಕವಾಗಿ ಜೋಡಿಸಿರುವುದು ಇವರು ಗೊಂಬೆ ಸಂಗ್ರಹದ ವೈಶಿಷ್ಟ್ಯ. ಪ್ರತಿಯೊಂದು ಗೊಂಬೆಯನ್ನು ಅತ್ಯಂತ ಜತನದಿಂದ ಸುಂದರವಾಗಿ ಜೋಡಿಸಿದ್ದಾರೆ.

ಅವರ ಮನೆಯ ಗೊಂಬೆ ಸಂಗ್ರಹದ ಸ್ಲೈಡ್ ಶೋ ಇಲ್ಲಿದೆ.

1 COMMENT

  1. ಪ್ರತಿ ದಿನವೂ ಅಂದದ ,ಚೆಂದದ ,ಗೊಮ್ಬೆಗಲ ದರ್ಶನ ನಮಗೆ ಆಗುತ್ತಿದೆ. 👌👌🙏

LEAVE A REPLY

Please enter your comment!
Please enter your name here