ಇನ್ನು ಎಲ್ ಎಲ್ ಪಡೆಯಲು ಆರ್ ಟಿ ಓ ಕಚೇರಿಗೆ ಹೋಗಬೇಕಿಲ್ಲ

ಲರ್ನಿಂಗ್ ಲೈಸೆನ್ಸ್ ಸೇರಿದಂತೆ 18 ವಿವಿಧ ಸೇವೆಗಳಿಗೆ ಇನ್ನು ಮುಂದೆ ಆರ್ ಟಿ ಓ ಕಚೇರಿಗೆ ಹೋಗಬೇಕಿಲ್ಲ. ಈ ಸೇವೆಗಳು ಆನ್ ಲೈನ್ ಮೂಲಕವೇ ಸಿಗಲಿದೆ. ಈ ಬಗ್ಗೆ ಮಾರ್ಚ್ 4 ರಂದು ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಗೆಜೆಟ್ ಪ್ರಕಟಣೆ ಮಾಡಿದೆ.

ಲರ್ನಿಂಗ್ ಲೈಸೆನ್ಸ್, ಡ್ರೈವಿಂಗ್ ಲೈಸೆನ್ಸ್ ನ ನವೀಕರಣ ಸೇರಿದಂತೆ ಹಲವು ಸೇವೆಗಳನ್ನು ಸಂಪೂರ್ಣವಾಗಿ ಆನ್ ಲೈನ್ ಮಾಡಲಾಗಿದೆ. ಆಧಾರ್ ಅಥೆಂಟಿಕೇಷನ್ ಮಾಡುವ ಮೂಲಕ ಈ ಸೇವೆಗಳನ್ನು ನಾಗರಿಕರು ಪಡೆಯಬಹುದಾಗಿದೆ.

ಆನ್ ಲೈನ್ ಮೂಲಕವೆ ಪಡೆಯಬಹುದಾದ ಆನ್ ಲೈನ್ ಸೇವೆಗೆಳು ಹೀಗಿವೆ.

1. Learner’s License can now be availed completely online

2. Duplicate Driving License

3. Renewal of Driving License for which test of competence to drive is not required

4. Change of Address in Driving License and Certificate of Registration

5. Issue of International Driving Permit

6. Temporary Registration of motor vehicle

7. Registration of motor vehicle with a fully built body

8. Application for issue of duplicate Certificate of Registration

9. Application for Grant of NOC for Certificate of Registration

10. Surrender of Class of Vehicle from License

11. Notice of Transfer of Ownership of motor vehicle

12. Application for Transfer of Ownership of motor vehicle

13. Intimation of Change of Address in Certificate of Registration

14. Application for registration for driver training from Accredited Driver training centre

15. Application for registration of motor vehicle of Diplomatic Officer

16. Application for assignment of Fresh Registration Mark of motor vehicle of Diplomatic Officer

17. Endorsement of hire-purchase agreement

18. Termination of hire-purchase agreement.

ಚಾಲನಾ ಪರವಾನಿಗೆ ಪಡೆಯಲು ಪರೀಕ್ಷೆ ಅಗತ್ಯ ಇರುವುದರಿಂದ ಆ ಸೇವೆ ಆನ್ ಲೈನ್ ನಲ್ಲಿ ಸಿಗುವುದಿಲ್ಲ. https://sarathi.parivahan.gov.in/sarathiservice ಇಲ್ಲಿಗೆ ಭೇಟಿ ನೀಡಿ ಅಪ್ಲೆ ಮಾಡಬಹುದು.

ಈ ಗೆಜೆಟ್ ಪ್ರಕಟಣೆಯ ಅನುಸಾರ ರಾಜ್ಯ ಸರಕಾರ ಆದೇಶ ಹೊರಡಿಸಿದ ಮೇಲೆ ರಾಜ್ಯದ ಆರ್ ಟಿ ಓ ಗಳಲ್ಲಿ ಇದು ಜಾರಿಗೆ ಬರಲಿದೆ

LEAVE A REPLY

Please enter your comment!
Please enter your name here