ಸುಮತಾ ಶ್ರೀಧರ್ ಅವರ ಮನೆಯ ಆಕರ್ಷಕ ದಸರಾ ಗೊಂಬೆ ಪ್ರದರ್ಶನ

ರಾಜರಾಜೇಶ್ವರಿ ನಗದರ ಶ್ರೀಧರ್ ವೃತ್ತಿಯಲ್ಲಿ ಎಂಜಿನಿಯರ್. ಅವರ ಮನೆಯಲ್ಲಿ ಇತ್ತೀಚೆಗೆ ಕೆಲ ವರ್ಷಗಳಿಂದ ಗೊಂಬೆ ಕೂಡಿಸುವ ಸಂಪ್ರದಾಯವನ್ನು ರೂಢಿಸಿಕೊಂಡಿದ್ದಾರೆ.

ಶ್ರೀಧರ್ ಅವರ ಪತ್ನಿ ಸುಮತಾ ಶ್ರೀಧರ್ ಆಸ್ಥೆಯ ಫಲವಾಗಿ ಅವರ ಮನೆಯಲ್ಲಿ ಗೊಂಬೆಗಳ ಲೋಕ ತೆರೆದುಕೊಂಡಿದೆ. ಸುಂದರವಾದ ಮನೆಯಲ್ಲಿ ಮುದ್ದಾದ ಗೊಂಬೆಗಳನ್ನು ನೋಡುವುದೇ ಆನಂದ.

ಈ ಬಾರಿ ಕೋವಿಡ್ ಕಾರಣದಿಂದ ಈ ವರ್ಷ ನಮ್ಮ ಮನೆಯ ಗೊಂಬೆಗಳನ್ನು ಎಲ್ಲರೂ ಆನ್ ಲೈನ್ ನಲ್ಲೇ ನೋಡಬೇಕು ಎನ್ನುತ್ತಾರೆ ಶ್ರೀಧರ್. ಅವರ ಮನೆಯ ದಸರಾ ಗೊಂಬೆ ಲೋಕ ಇಲ್ಲಿದೆ.

5 COMMENTS

  1. ತುಂಬಾ ಚೆನ್ನಾಗಿ ಸುಂದರವಾಗಿ ಗೊಂಬೆಗಳನ್ನು ಜೋಡಿಸಿದ್ದಾರೆ ಸುಮತಾಶ್ರೀಧರ್. ಹಳ್ಳಿ ಹಾಗೂ ವನಗಳ ಫೋಟೋ ಹತ್ತಿರದಿಂದ ತೆಗೆದು ತೋರಿಸಿದ್ದರೆ ಇನ್ನೂ ಚೆಂದ ಇರೋದು. ಮುಂದಿನ ವರ್ಷ ಇನ್ನೂ ಹೆಚ್ಚಿನ ಥೀಮ್ ಬೇಸ್ಡ್ ಗೊಂಬೆ ಪ್ರದರ್ಶನ ಮಾಡಿ ನಮ್ಮ ಕಣ್ಮನಗಳನ್ನು ತಣಿಸುವಂತಾಗಲಿ ಎಂದು ಹಾರೈಸುತ್ತೇನೆ.

LEAVE A REPLY

Please enter your comment!
Please enter your name here