ದಸರಾ ಗೊಂಬೆ ಹಬ್ಬನಾಡು ನುಡಿದಸರಾ ಸಂಭ್ರಮ DASARA DOLL FESTIVAL:ಶೀಲಾ ಭಾರದ್ವಾಜ್ ಅವರ ಮನೆಯಲ್ಲಿನ ದಸರಾ ಗೊಂಬೆಗಳ ಸುಂದರ ಲೋಕ By ಕನ್ನಡಪ್ರೆಸ್.ಕಾಮ್ ವರದಿ - October 4, 2022 0 853 FacebookTwitterPinterestWhatsApp ಕನ್ನಡಪ್ರೆಸ್.ಕಾಮ್ ನ ದಸರಾ ಗೊಂಬೆ ಹಬ್ಬಕ್ಕೆ ಅಭೂತಪೀರಿಲ ಸ್ಪಂದನೆ ವ್ಯಕ್ತವಾಗಿದೆ. ಇಂದು ಬೆಂಗಳೂರು ಚಾಮರಾಜಪೇಟೆಯ ಶೀಲಾ ಭಾರದ್ವಾಜ್ ಅವರ ಮನೆಯಲ್ಲಿ ಸುಂದರವಾಗಿ ಜೋಡಿಸಿರುವ ಗೊಂಬೆಗಳ ಸ್ಲೈಡ್ ಶೋವನ್ನು ಇಲ್ಲಿ ಪ್ರಸ್ತುತ ಪಡಿಸುತ್ತಿದ್ದೇವೆ