DASARA: ದಸರಾ ಗೊಂಬೆಗಳ ಸುಂದರ ನೋಟ

ಕನ್ನಡಪ್ರೆಸ್.ಕಾಮ್ ದಸರಾ ಗೊಂಬೆ ಹಬ್ಬಕ್ಕೆ ಓದುಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಮ್ಮ ಇನ್ ಬಾಕ್ಸ್ ಬಿರಿಯುವಷ್ಟು ಗೊಂಬೆ ಚಿತ್ರಗಳು ನಮ್ಮನ್ನು ತಲುಪತ್ತಿವೆ. ಇಂದು ಕೆಲವು ಗೊಂಬೆ ಮನೆಗಳನ್ನು ಇಲ್ಲಿ ಪ್ರಸ್ತುತ ಪಡಿಸುತ್ತಿದ್ದೇವೆ.

1 COMMENT

  1. ಎಲ್ಲರ ಮನೆಯ ದಸರಾ ಗೊಮ್ಬೆ ಗಳು ಸುಂದರ ವಾಗಿದೆ.👌👌👌👌👌👍👍👍👍

LEAVE A REPLY

Please enter your comment!
Please enter your name here