Uncategorizedರಾಜಕೀಯರಾಜ್ಯ ರಾಜ್ಯ ಮಂತ್ರಿಮಂಡಲ: ಯಾರಿಗೆ ಯಾವ ಖಾತೆ? By ಕನ್ನಡಪ್ರೆಸ್.ಕಾಮ್ ವರದಿ - August 7, 2021 0 428 FacebookTwitterPinterestWhatsApp BENGALURU AUG 7 ಖಾತೆ ಬಿಕ್ಕಟ್ಟಿಗೆ ಕೊನೆಗೂ ಪರಿಹಾರ ಸಿಕ್ಕಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಲಹೆಯ ಮೇರೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿ ಆದೇಶ ಹೊರಡಿಸಿದ್ದಾರೆ. ಅದರ ಸಂಪೂರ್ಣ ವಿವರ ಇಲ್ಲಿದೆ.