ತಾಜಾ ವರದಿಶಿಕ್ಷಣ ಮತ್ತು ಉದ್ಯೋಗ ಮೇ 24ರಿಂದ 2ನೇ ಪಿಯು ಪರೀಕ್ಷೆ By ಕನ್ನಡಪ್ರೆಸ್.ಕಾಮ್ ವರದಿ - January 29, 2021 0 386 FacebookTwitterPinterestWhatsApp ಪದವಿ ಪೂರ್ವ ಶಿಕ್ಷಣ ಇಲಾಖೆ 2020-21 ಸಾಲಿನ ದ್ವಿತೀಯ ಪಿಯು ಪರೀಕ್ಷಾ ವೇಳಾ ಪಟ್ಟಿಯನ್ನು ಪ್ರಕಟಿಸಿದೆ. ಶುಕ್ರವಾರ ಸಂಜೆ ಪ್ರಕಟಿಸಲಾದ ಈ ತಾತ್ಕಲಿಕ ವೇಳಾಪಟ್ಟಿ ಪ್ರಕಾರ ಪರೀಕ್ಷೆಗಳು ಮೇ 24 ಕ್ಕೆ ಆರಂಭವಾಗಿ ಜೂನ್ 10 ಕ್ಕೆ ಮುಗಿಯಲಿದೆ. ವೇಳಾ ಪಟ್ಟಿಯ ಸಂಪೂರ್ಣ ವಿವರ ಇಲ್ಲಿದೆ.